ಕಪ್ಪೆ-ಆಮೆಗಳ ಸಾಹಸ

ಕಪ್ಪೆ-ಆಮೆಗಳ ಸಾಹಸ

Reading Time: 2 minutes ಕಪ್ಪೆ-ಆಮೆಗಳ ಸಾಹಸ   ಆಗ ರಣಗುಡುವ ಬೇಸಿಗೆ ಕಾಲ.ಹೀಗಾಗಿ ಸಂದುಗೊಂದು ಗಳಲ್ಲಿ ವಾಸವಿದ್ದ ಕಪ್ಪೆಗಳಿಗೆ ತುಂಬಾ ಹಿಂಸೆ ಯಾಗುತ್ತಿತ್ತು.ಇದರಿಂದಾಗಿ ಅವು ದಿನ ನಿತ್ಯ ಮಳೆಗಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದವು.ಒಂದು ದಿನ ಅವುಗಳ  ಮನವಿ ಆಲಿಸಿದ ಭಗವಂತ…