Reading Time: < 1 minute ನನಸಾದ ಮಿತ್ರರ ಕನಸು ಬಾಲು,ನಗರದ ಹೆಸರಾಂತ ಉದ್ಯಮಿ ಶೇಖರಪ್ಪ ನವರ ಏಕ ಮಾತ್ರ ಪುತ್ರ.ಅವರಿದ್ದ ನಗರದಿಂದ ಕೇವಲ ಹತ್ತು ಕಿ.ಮಿ.ದೂರದ ಶಿವಪುರ ಶೇಖರಪ್ಪ ನವರ ಸ್ವ ಗ್ರಾಮ.ಅಲ್ಲಿ ಅವರದೇ ಆದ ಹತ್ತಾರು ಎಕರೆ ಹೊಲ-ಗದ್ದೆ,ತೊಟಗಳಿವೆ.ಅವುಗಳ…
Reading Time: 2 minutes ನೀ… ನನಗಿದ್ದರೆ-ನಾ… ನಿನಗೆ (ಮಕ್ಕಳ ಕತೆ) ಮಸಲ ದೇಶದ ರಾಜ, ಅಪ್ರತಿಮ ಧೀರ,ಶೂರ ಮತ್ತು ಅಷ್ಟೇ ದಯಾಮಯನಾಗಿದ್ದ.ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ.ಅದಲ್ಲದೇ ಆ ರಾಜ, ಸಾಧು ಪ್ರಾಣಿಗಳನ್ನೂ ಪ್ರೀತಿಸುತ್ತಿದ್ದ. ಅದಕ್ಕೆಂದೇ ಅರಮನೆಯ ಹಿಂಭಾಗದ ,…
Reading Time: 2 minutes “ಆನೆಯ ಮಾತು ಕೇಳದ ಅರಸ”(ಮಕ್ಕಳ ಕಥೆ) ವಿಜಯವರ್ಮ ಎಂಬ ಅರಸ ವಜ್ರಪುರಿ ರಾಜ್ಯ ಆಳುತ್ತಿದ್ದ.ಆತ ಪಟ್ಟಕ್ಕೆ ಬಂದಾಗಿನಿಂದ ತನ್ನ ರಾಜ್ಯ ವಿಸ್ತರಿಸುವುದರ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದ್ದ.ಹೀಗಾಗಿ ಅಕ್ಕ ಪಕ್ಕದ ರಾಜ್ಯಗಳ ಮೇಲೆ…
Reading Time: < 1 minute ಬಾಲಕನ ಆಸೆ ಈಡೇರಿಸಿದ ದ್ವಾರಪಾಲಕ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ.ಆತ ನಿತ್ಯ ಆ ದಾರಿಯಲ್ಲಿ ಹೋಗಿ ಬರುವಾಗಲೆಲ್ಲ ಸರ್ಕಸ್ ಕಂಪನಿ ಯವರು ಹಾಕಿದ್ದ ಆಕರ್ಷಕ ದೊಡ್ಡ ದೊಡ್ಡ ಬೋರ್ಡ್ ಗಳನ್ನು ಬೆರಗು ಕಣ್ಣುಗಳಿಂದ ನೋಡುತ್ತಿದ್ದ.ಶಾಲೆಯಲ್ಲಿ ಆ…
Reading Time: 2 minutes ಪಾರು ಮತ್ತು ಪಾರಿವಾಳ ಆರನೇಯ ತರಗತಿಯಲ್ಲಿ ಓದುತ್ತಿದ್ದ ಪಾರ್ವತಿಗೆ, ಎಲ್ಲರೂ ಪ್ರೀತಿಯಿಂದ “ಪಾರೂ-ಪಾರೂ”ಎಂದೇ ಕೂಗುತ್ತಿದ್ದರು.ಆಟ-ಪಾಠಗಳಲ್ಲಿ ಈ ಪಾರೂ ಯಾವಾಗಲೂ ಮುಂದು.ನೆರೆಮನೆಯಲ್ಲಿದ್ದ ಅದೇ ವಯಸ್ಸಿನ ಶಾರದ ಅವಳ ಕ್ಲಾಸ್ ಮೇಟ್,ಜೋತಗೆ ಆಪ್ತ ಗೆಳತಿ ಕೂಡ ಆಗಿದ್ದಳು.ಇಬ್ಬರೂ…
Reading Time: 2 minutes ಕಪ್ಪೆ-ಆಮೆಗಳ ಸಾಹಸ ಆಗ ರಣಗುಡುವ ಬೇಸಿಗೆ ಕಾಲ.ಹೀಗಾಗಿ ಸಂದುಗೊಂದು ಗಳಲ್ಲಿ ವಾಸವಿದ್ದ ಕಪ್ಪೆಗಳಿಗೆ ತುಂಬಾ ಹಿಂಸೆ ಯಾಗುತ್ತಿತ್ತು.ಇದರಿಂದಾಗಿ ಅವು ದಿನ ನಿತ್ಯ ಮಳೆಗಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದವು.ಒಂದು ದಿನ ಅವುಗಳ ಮನವಿ ಆಲಿಸಿದ ಭಗವಂತ…
Reading Time: 2 minutes ಶಂಕರನ ಸಾಹಸ ಶಿವಾರ ಪಟ್ಟಣದ ಧೀರಜ್ ಓರ್ವ ಶ್ರೀಮಂತ ಉದ್ಯಮಿ.ಆತನಿಗೆ ಅಲ್ಲೊಂದು ಮನೆ ಅಲ್ಲದೇ ಹತ್ತಿರದ ಸ್ವ ಗ್ರಾಮದಲ್ಲಿ ಹತ್ತಾರು ಎಕರೆ ತೋಟ, ಹಾಗೂ ಆ ತೋಟದ ನಡುವೆ ಚೆಂದಾದ ಮನೆಯೂ ಇತ್ತು.ಧೀರಜ್ ನ…
Reading Time: 2 minutes ಉಂಗುರದ ಮಹಿಮೆ ಶಿಬಾರ ಗುಡ್ಡದ ಅಂಚಿನಲ್ಲಿ ,ನಾಣಯ್ಯನೆಂಬ ರೈತ ವ್ಯವಸಾಯ ಮಾಡಿಕೊಂಡು ಅಲ್ಲಿಯೇ ವಾಸಿಸುತ್ತಿದ್ದ.ಆತನಿಗೆ ರಂಗ ಮತ್ತು ಗಂಗ ಎಂಬ ಇಬ್ಬರು ಗಂಡುಮಕ್ಕಳಿದ್ದರು. ಸ್ವಭಾವದಲ್ಲಿ ರಂಗ ಚುರುಕು ಹಾಗೂ ಧೈರ್ಯವಂತನಾಗಿದ್ದ.ಗಂಗ ಮಾತ್ರ ಸ್ವಲ್ಪ ಮೆದು …
Reading Time: < 1 minute ಹನುಮನ ಸಹಾಯ ಹಾನಾಪುರ ಬಯಲುನಾಡಿನ ಒಂದು ಪುಟ್ಟ ಹಳ್ಳಿ.ಅಲ್ಲಿ ಬಸಮ್ಮ ಎಂಬ ಅರವತ್ತರ ಅಜ್ಜಿ ವಾಸಿಸುತ್ತಿದ್ದಳು.ಜೀವನ ಸಾಗಿಸಲು ಹಾಲಿನ ವ್ಯಾಪಾರ ಮಾಡಿಕೊಂಡಿದ್ದಳು. ಬಸಮ್ಮ ಆಂಜನೇಯ ಸ್ವಾಮಿಯ ಪರಮ ಭಕ್ತೆ.ನಿತ್ಯವೂ ಬೆಳಿಗ್ಗೆ-ಸಂಜೆ, ಊರಾಚೆ ಇರುವ ಆಂಜನೇಯ…
Reading Time: 2 minutes ನೀ,ನನಗಿದ್ದರೆ-ನಾ, ನಿನಗೆ ಮಸಲ ದೇಶದ ರಾಜ, ಅಪ್ರತಿಮ ಧೀರ,ಶೂರ ಮತ್ತು ಅಷ್ಟೇ ದಯಾಮಯನಾಗಿದ್ದ.ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ.ಅದಲ್ಲದೇ ಆ ರಾಜ, ಸಾಧು ಪ್ರಾಣಿಗಳನ್ನೂ ಪ್ರೀತಿಸುತ್ತಿದ್ದ. ಅದಕ್ಕೆಂದೇ ಅರಮನೆಯ ಹಿಂಭಾಗದ , ತೋಟದ ಎಡ ಪಾರ್ಶ್ವ…
Reading Time: 3 minutes ರಾಕ್ಷಸನ ಹುಟ್ಟಡಗಿಸಿದ ಬಾಲಕ ಮರಲಾಪುರ ಎಂಬ ದೆಶವನ್ನು ಮಹೀಧರ ನೆಂಬ ರಾಜ ಆಳುತ್ತಿದ್ದನು. ಆತನ ನಾಡಲ್ಲಿ ಸಾಕಷ್ಟು ನೈಸರ್ಗಿಕ ಸಂಪತ್ತು ಇತ್ತು.ಅವುಗಳ ರಕ್ಷಣೆಗೆಂದು ಭದ್ರವಾದ ಕೋಟೆ ಕೊತ್ತಲ ಕಟ್ಟಿಸಿದ್ದ.ಧನ- ಕನಕಗಳಿಂದಲೂ ಆತನ ರಾಜ್ಯ, ಸುಭೀಕ್ಷ…
Reading Time: < 1 minute ಮಧುರಪುರ ಎಂಬ ದೇಶದಲ್ಲಿ ಧರ್ಮಿಷ್ಠ ನೆಂಬ ರಾಜನಿದ್ದನು.ಆತನಿಗೊಬ್ಬ ಬುದ್ಧಿವಂತ, ಚತುರ,ಸುವಿಚಾರಿ, ಪರೋಪಕಾರಿ ಮಂತ್ರಿ ಇದ್ದನು.ಧರ್ಮಿಷ್ಠ ರಾಜನ ದೇಶ ಧನ-ಕನಕ ಗಳಿಂದ ಸಮೃದ್ಧವಾಗಿತ್ತು.ಇದರಿಂದಾಗಿ ಪ್ರಜೆಗಳೆಲ್ಲ ಸಂತಸದಿಂದಿದ್ದರು.ಹೀಗಿರುವಾಗ ಆ ರಾಜನ ಆಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಓರ್ವ…
Reading Time: < 1 minute “ಚತುರ ಮಂತ್ರಿ” (ಮಕ್ಕಳ ಕತೆ) ಮಧುರಪುರ ಎಂಬ ದೇಶದಲ್ಲಿ ಧರ್ಮಿಷ್ಠ ನೆಂಬ ರಾಜನಿದ್ದನು.ಆತನಿಗೊಬ್ಬ ಬುದ್ಧಿವಂತ, ಚತುರ,ಸುವಿಚಾರಿ, ಪರೋಪಕಾರಿ ಮಂತ್ರಿ ಇದ್ದನು.ಧರ್ಮಿಷ್ಠ ರಾಜನ ದೇಶ ಧನ-ಕನಕ ಗಳಿಂದ ಸಮೃದ್ಧವಾಗಿತ್ತು.ಇದರಿಂದಾಗಿ ಪ್ರಜೆಗಳೆಲ್ಲ ಸಂತಸದಿಂದಿದ್ದರು.ಹೀಗಿರುವಾಗ ಆ…
Reading Time: < 1 minute ಗಿಣಿಯ ಜಾಣತನ ಮುಸ್ಸಂಜೆಯ ಒಂದು ದಿನ,ಆಕಾಶದ ತುಂಬೆಲ್ಲ ಕರೀ ಮೋಡ ಕವಿದಿತ್ತು.ಮಳೆ,ಈಗಲೋ-ಆಗಲೋ ಬರುವಂತಿತ್ತು.ಈ ಸಮಯದಲ್ಲಿ ಅದೆಲ್ಲಿಂದಲೋ ಹಾರಿ ಬಂದು ಮರದ ಮೇಲೆ ಕುಳಿತ ಗಿಣಿಯೊಂದು ಹಸಿವಿನಿಂದ ಬಳಲಿ, ಚಳಿಯಿಂದ ನಡುಗತೊಡಗಿತು.ತಂಪಾದ ಗಾಳಿ ಬೀಸಿ ಬಂದಾಗ,…
Reading Time: < 1 minute ರೂಪಾಂತರಿ ಕರೋನ ಕರೋನ ಹೆಮ್ಮಾರಿ ಸಿಂಹಸ್ವಪ್ನಅಲೆಗಳ ಸುಳಿಯಲಿ ತತ್ತರಿಸಿದೆ ಜನಜೀವನಲಸಿಕೆ ಬಂದರೂ ಸಂವತ್ಸರ ಕಳೆದರೂಮನೆಮನೆಯ ಕದವ ತಟ್ಟುತಿದೆನಿರಾತಂಕ ಸಮಚಿತ್ತ ಸುಭಿಕ್ಷ ಬದುಕು- ಯಕ್ಷಪ್ರಶ್ನೆ ಅನುರಣಿಸುತಿದೆ ರಣಹೆಮ್ಮಾರಿಮರಣ ಮೃದಂಗನಿನಾದ ರೂಪಾಂತರಿ ಕರೋನ _ ಹೊಸ ಹೊಸ ಲಕ್ಷಣಗಳ ಸೇರ್ಪಡೆಜನಮನದೊಳು ಆವರಿಸಿದೆ ಆತಂಕ. ಕರೋನ ಪೀಡಿತ ರೋಗಿಗಳ ಆಸ್ಪತ್ರೆಗಳ ಅಲೆದಾಟ, ಹದಿನಾಲ್ಕು ದಿನಗಳ ಗೃಹ ದಿಗ್ಭಂದನಮನೆಮಂದಿಯ ಪರೀಕ್ಷೆ ನಿರೀಕ್ಷೆಯಮಯಾತನೆ ನರಕ ಸದೃಶ. ಕರೋನ ಪೀಡಿತರ ನಾಲ್ಕು ಗೋಡೆಗಳಒಂಟಿತನ ಅಸ್ಪೃಶ್ಯತೆಯ ಭಾವ ಬಣ್ಣಿಸಲಸದಳಉಳಿದವರಿಗೆ ಒಂದೆಸೂರಿನಡಿ ಮನೆಮಂದಿಗೆಆಸರೆಯಾಗದ ಅಸಹಾಯಕತೆಯ ತಳಮಳಇವೆಲ್ಲದಕೆ ಒಂದೇ ಪರಿಹಾರ. ಕರೋನ ವಿರುದ್ಧ ಸರಕಾರದ ಸಮರಕೆ ಕೈಜೋಡಿಸೋಣಮಾಸ್ಕ್ ಸಾಮಾಜಿಕಅಂತರ ಕೈತೊಳೆಯುವಿಕೆಪಾಲಿಸೋಣಆರೋಗ್ಯವ ಕಾಪಾಡಿಕೊಳ್ಳಲು ಪಣತೊಡೋಣ ಮನುಜಮತ ವಿಶ್ವಪಥದ ಏಳ್ಗೆಗೆ ಹಾರೈಸೋಣಕರೋನ ಮುಕ್ತ ಬದುಕಿಗೆ ದೇವರಲಿ ಪ್ರಾರ್ಥಿಸೋಣ.
Reading Time: < 1 minute ಭೂತ ಓಡಿಸಿದ ಭೈರac ಭೈರ,ಗೌಳನಹಳ್ಳಿಯ,ಮಾಧ್ಯಮಿಕ ಶಾಲೆಯ, ಆರನೇಯ ತರಗತಿ ಯಲ್ಲಿ ಓದುತ್ತಿದ್ದ.ರಜಾ ದಿನಗಳಲ್ಲಿ ಆತ ತನ್ನ ಊರಿನ ಪಕ್ಕ, ನಗರದಲ್ಲಿರುವ ದೊಡ್ಡಪ್ಪನ ಮನೆಗೆ ಬರುತ್ತಿದ್ದ. ಅವನ ದೊಡ್ಡಪ್ಪ ನಗರದ ಹೆಸರುವಾಸಿ ಕಾಂಟ್ರ್ಯಾಕ್ಟ್ರರ. ಹೊಸ ಬಡಾವಣೆಯಲ್ಲಿ…
Reading Time: 2 minutes ಮಾಯಾ ಬೀಸಣಿಕೆ ಬಹಳ ದಿನಗಳ ಬಳಿಕ ಅಜ್ಜಿ ಊರಿನಿಂದ ಬಂದಿದ್ದರು.ಆ ಸಂಜೆ ಅವರನ್ನು ಸುತ್ತುವರೆದ ಚಿಳ್ಳಾಪಿಳ್ಳಿಗಳು ಒಂದೇ ಸಮ”ಅಜ್ಜೀ..ತಮಾಷೆಯಾಗಿರೊ ಕಥೆ ಹೇಳಿ ಪ್ಲೀಸ್.. ಪ್ಲೀಸ್”ಎಂದು ದುಂಬಾಲು ಬಿದ್ದಿದ್ದವು.ಆಗ ಅಜ್ಜಿ” ಸ್ವಲ್ಪ ತಾಳ್ರೋ.. ನಾನು ಯೋಚನೆ…