Life @pexels.com

Reading Time: 2 minutes ಪರೀಕ್ಷೆ  ರಂಗಪ್ಪ ಪಟ್ಟಣದ ಮಧ್ಯ ಭಾಗದಲ್ಲಿ ಒಂದು ಬೊಂಬೆ ಅಂಗಡಿ ಇಟ್ಟಿದ್ದ.ಅದರೊಳಗೆ ಎಲ್ಲರ ಮನೆ ಸೂರೆಗೊಳ್ಳುವಂತಹ ಆಕರ್ಷಕ ಬೊಂಬೆಗಳನ್ನು ಇಟ್ಟಿದ್ದ.ಹಬ್ಬ ಹರಿ ದಿನ, ಜಾತ್ರೆ,ಶಾಲಾ ರಾಜು ದಿನಗಳಲ್ಲಿ ಆತನಿಗೆ ಭರ್ಜರಿ ವ್ಯಾಪಾರ ಆಗುತ್ತಿತ್ತು.ರಂಗಪ್ಪನಿಗೆ ಮಕ್ಕಳಿರಲಿಲ್ಲ.

Read More
carona @pexels.com

Reading Time: < 1 minute ರೂಪಾಂತರಿ ಕರೋನ ಕರೋನ ಹೆಮ್ಮಾರಿ ಸಿಂಹಸ್ವಪ್ನಅಲೆಗಳ ಸುಳಿಯಲಿ ತತ್ತರಿಸಿದೆ ಜನಜೀವನಲಸಿಕೆ ಬಂದರೂ ಸಂವತ್ಸರ ಕಳೆದರೂಮನೆಮನೆಯ ಕದವ ತಟ್ಟುತಿದೆನಿರಾತಂಕ ಸಮಚಿತ್ತ ಸುಭಿಕ್ಷ ಬದುಕು- ಯಕ್ಷಪ್ರಶ್ನೆ ಅನುರಣಿಸುತಿದೆ ರಣಹೆಮ್ಮಾರಿಮರಣ ಮೃದಂಗನಿನಾದ ರೂಪಾಂತರಿ ಕರೋನ _ ಹೊಸ ಹೊಸ ಲಕ್ಷಣಗಳ ಸೇರ್ಪಡೆಜನಮನದೊಳು ಆವರಿಸಿದೆ ಆತಂಕ.  ಕರೋನ ಪೀಡಿತ ರೋಗಿಗಳ ಆಸ್ಪತ್ರೆಗಳ ಅಲೆದಾಟ, ಹದಿನಾಲ್ಕು  ದಿನಗಳ ಗೃಹ ದಿಗ್ಭಂದನಮನೆಮಂದಿಯ ಪರೀಕ್ಷೆ ನಿರೀಕ್ಷೆಯಮಯಾತನೆ ನರಕ ಸದೃಶ. ಕರೋನ  ಪೀಡಿತರ ನಾಲ್ಕು ಗೋಡೆಗಳಒಂಟಿತನ ಅಸ್ಪೃಶ್ಯತೆಯ ಭಾವ ಬಣ್ಣಿಸಲಸದಳಉಳಿದವರಿಗೆ ಒಂದೆಸೂರಿನಡಿ ಮನೆಮಂದಿಗೆಆಸರೆಯಾಗದ ಅಸಹಾಯಕತೆಯ ತಳಮಳಇವೆಲ್ಲದಕೆ ಒಂದೇ ಪರಿಹಾರ. ಕರೋನ ವಿರುದ್ಧ ಸರಕಾರದ ಸಮರಕೆ ಕೈಜೋಡಿಸೋಣಮಾಸ್ಕ್ ಸಾಮಾಜಿಕಅಂತರ  ಕೈತೊಳೆಯುವಿಕೆಪಾಲಿಸೋಣಆರೋಗ್ಯವ ಕಾಪಾಡಿಕೊಳ್ಳಲು ಪಣತೊಡೋಣ  ಮನುಜಮತ ವಿಶ್ವಪಥದ ಏಳ್ಗೆಗೆ ಹಾರೈಸೋಣಕರೋನ ಮುಕ್ತ ಬದುಕಿಗೆ ದೇವರಲಿ ಪ್ರಾರ್ಥಿಸೋಣ.

Read More
Ghost @pexels.com

Reading Time: < 1 minute ಭೂತ ಓಡಿಸಿದ ಭೈರac ಭೈರ,ಗೌಳನಹಳ್ಳಿಯ,ಮಾಧ್ಯಮಿಕ ಶಾಲೆಯ, ಆರನೇಯ ತರಗತಿ ಯಲ್ಲಿ ಓದುತ್ತಿದ್ದ.ರಜಾ ದಿನಗಳಲ್ಲಿ ಆತ ತನ್ನ ಊರಿನ ಪಕ್ಕ, ನಗರದಲ್ಲಿರುವ ದೊಡ್ಡಪ್ಪನ ಮನೆಗೆ ಬರುತ್ತಿದ್ದ. ಅವನ ದೊಡ್ಡಪ್ಪ ನಗರದ ಹೆಸರುವಾಸಿ ಕಾಂಟ್ರ್ಯಾಕ್ಟ್ರರ. ಹೊಸ ಬಡಾವಣೆಯಲ್ಲಿ

Read More
Lord Krishna @pexels.com

Reading Time: < 1 minute శ్రీకృష్ణుడి అంత్యక్రియలు విధి లిఖితం విష్ణువు నైనా విడిచిపెట్టదు రోజూ ఎన్నో మరణాలు సంభవిస్తుంటాయి. కోవిడ్ వచ్చింది కదా, లాక్డౌన్ ఉంది కదా అని ఇతర మరణాలు ఆగకుండా ఉండవు కదా ఎంత గొప్ప వ్యక్తి

Read More
deer @pexels.com

Reading Time: 2 minutes కొత్త యుద్ధం సింహం ఆహారం లేకుండా 14 రోజులు మాత్రమే బ్రతకగలదుఅది ఒక జింకల వనం. అందులో జింక జాతులు ఆనందంగా నిర్భయంగా జీవిస్తున్నాయి  ఒకసారి ఆ వనం నుంచి ఒక జింక దారితప్పి

Read More
book @pexels.com

Reading Time: < 1 minute లక్ష్మీదేవి గొప్పదా ఒక కవి ఇంట్లో దొంగలు పడ్డారు! ఆరు వారాల నగలు మూడు లక్షల నగదు ఐదు పుస్తకాలు పోయాయి!! పుస్తకాలది ఏముందయ్యా…నగలు నగదు చోరీ జరిగిందని కేసు నమోదు చేసుకున్నాడు పోలీసు.

Read More
magic @pexels.com

Reading Time: 2 minutes ಮಾಯಾ ಬೀಸಣಿಕೆ ಬಹಳ ದಿನಗಳ ಬಳಿಕ ಅಜ್ಜಿ ಊರಿನಿಂದ ಬಂದಿದ್ದರು.ಆ ಸಂಜೆ ಅವರನ್ನು ಸುತ್ತುವರೆದ ಚಿಳ್ಳಾಪಿಳ್ಳಿಗಳು ಒಂದೇ ಸಮ”ಅಜ್ಜೀ..ತಮಾಷೆಯಾಗಿರೊ ಕಥೆ ಹೇಳಿ ಪ್ಲೀಸ್.. ಪ್ಲೀಸ್”ಎಂದು ದುಂಬಾಲು ಬಿದ್ದಿದ್ದವು.ಆಗ ಅಜ್ಜಿ” ಸ್ವಲ್ಪ ತಾಳ್ರೋ.. ನಾನು ಯೋಚನೆ

Read More