ಕರೋನ – ಡರೋನ

Reading Time: < 1 minute

ಕರೋನ – ಡರೋನ

ವಿಮಾನದಿ‌ ಬಂದಿಳಿಯಿತು ಹೆಮ್ಮಾರಿ ಕರೋನ|ಮುಖ ಮುಚ್ಚದಿದ್ದರೆ ಅದರ ರಣಕಹಳೆ ಪಕಡೋನ||

ಒಂದೇ ಏಟಿಗೆ ಎಲ್ಲರೂ ಮುದುರಿ ಹೆದರಿ ದೌಡೋನ|ಎಲ್ಲರಿಗೂ ಇರಲಿ ಧಾನ್ಯ ನೀವೊಬ್ಬರೇ ಭರೋನ||

ಸೂರ್ಯ ನೆತ್ತಿಗೇರುವವರೆಗೆ ಮಕ್ಕಳೆಲ್ಲರೂ ಜಾಗೋನ|ಆಸ್ವಾದಿಸುತಾ ಅಮ್ಮನ ಕೈ ತಿಂಡಿಗಳನ್ನು ಮನೆಯಲ್ಲೇ ರಹೋನ||

ಹೆಮ್ಮಾರಿ ನಿನಗೆ ಭಾರತದಲ್ಲಿ ಉಳಿಗಾಲವಿಲ್ಲ ಖರೇನ|ಹೇಳಿ ಎಲ್ಲರೂ ಎಲ್ಲರಿಗೂ ಡರೋನ ಡರೋನ ಡರೋನ||

ಜ್ಯೋತಿ ಎ.ಎನ್.

2 Replies to “ಕರೋನ – ಡರೋನ”

  1. Well written, quite rhyming and poetic. Keep it up.

    ನೀವು ಇನ್ನು ಜಾಸ್ತಿ ಲಿಕೋನ
    ನಾವು ಓದಿ ಸಂತೋಷ ಪಡೋಣ.

Leave a Reply