ಸ್ವರಸಾಮ್ರಾಟ ಎಸ್ಪಿಬಿ …ಅನರ್ಘ್ಯರತ್ನ

SPB @BBC
Reading Time: < 1 minute

ಸ್ವರಸಾಮ್ರಾಟ ಎಸ್ಪಿಬಿ …ಅನರ್ಘ್ಯರತ್ನ

ಜನಮಾನಸ ನಾಯಕ
ಎಸ್ಪಿಬಿ ಅಮರ ಗಾಯಕ
ಸ್ನೇಹಜೀವಿ ಮುಗ್ಧ ನಿಷ್ಕಳಂಕ

ಸಪ್ತ ಭಾಷಾ ಗಾಯಕ
ಶಾಸ್ತೀಯ ಭಕ್ತಿರಸ
ಜಾನಪದ ಚಿತ್ರಗೀತೆ
ಖ್ಯಾತ ಗಾಯಕ

ನಟನೆ ಗಾಯನ ನಿರ್ದೇಶನ ಪಯಣ
ರೋಚಕ ಅದ್ಭುತ ಸ್ಫೂರ್ತಿದಾಯಕ
ಕಂಚಿನಕಂಠ ಸ್ವರ ಮಾಂತ್ರಿಕ
ಪದ್ಮಶ್ರೀ ಪದ್ಮಭೂಷಣ ವಿಜೇತ

ಭಾರತ ಚಿತ್ರಗೀತೆ ಗಾರುಡಿಗ
ಅಮ್ಮನಲಾಲಿ ಅಪ್ಪನ ಹರಿಕತೆ ಪ್ರೇರಿತ
ಸಂಗೀತ ಸಂಗೀತ ವಾದ್ಯಗಳ ಸಾಧಕ
ಸ್ವರಸಾಮ್ರಾಟ ಎಸ್ಪಿಬಿ ಅನರ್ಘ್ಯರತ್ನ

ಎಪ್ಪತ್ನಾಲ್ಕು ವಸಂತಗಳ ಸ್ವರಪಯಣದ
ಗಾನಗಂಧರ್ವ ಕಲಾಗುರು ಕಲಾರಾಧಕ
ಅಸ್ತಂಗತ… ಅಸ್ತಂಗತ…ಅಸ್ತಂಗತ

ಕಲ್ಪನ ಹೊಸಪೇಟೆ

Leave a Reply