carona @pexels.com

ರೂಪಾಂತರಿ ಕರೋನ

Reading Time: < 1 minute ರೂಪಾಂತರಿ ಕರೋನ ಕರೋನ ಹೆಮ್ಮಾರಿ ಸಿಂಹಸ್ವಪ್ನಅಲೆಗಳ ಸುಳಿಯಲಿ ತತ್ತರಿಸಿದೆ ಜನಜೀವನಲಸಿಕೆ ಬಂದರೂ ಸಂವತ್ಸರ ಕಳೆದರೂಮನೆಮನೆಯ ಕದವ ತಟ್ಟುತಿದೆನಿರಾತಂಕ ಸಮಚಿತ್ತ ಸುಭಿಕ್ಷ ಬದುಕು- ಯಕ್ಷಪ್ರಶ್ನೆ ಅನುರಣಿಸುತಿದೆ ರಣಹೆಮ್ಮಾರಿಮರಣ ಮೃದಂಗನಿನಾದ ರೂಪಾಂತರಿ ಕರೋನ _ ಹೊಸ ಹೊಸ ಲಕ್ಷಣಗಳ ಸೇರ್ಪಡೆಜನಮನದೊಳು ಆವರಿಸಿದೆ ಆತಂಕ.  ಕರೋನ ಪೀಡಿತ ರೋಗಿಗಳ ಆಸ್ಪತ್ರೆಗಳ ಅಲೆದಾಟ, ಹದಿನಾಲ್ಕು  ದಿನಗಳ ಗೃಹ ದಿಗ್ಭಂದನಮನೆಮಂದಿಯ ಪರೀಕ್ಷೆ ನಿರೀಕ್ಷೆಯಮಯಾತನೆ ನರಕ ಸದೃಶ. ಕರೋನ  ಪೀಡಿತರ ನಾಲ್ಕು ಗೋಡೆಗಳಒಂಟಿತನ ಅಸ್ಪೃಶ್ಯತೆಯ ಭಾವ ಬಣ್ಣಿಸಲಸದಳಉಳಿದವರಿಗೆ ಒಂದೆಸೂರಿನಡಿ ಮನೆಮಂದಿಗೆಆಸರೆಯಾಗದ ಅಸಹಾಯಕತೆಯ ತಳಮಳಇವೆಲ್ಲದಕೆ ಒಂದೇ ಪರಿಹಾರ. ಕರೋನ ವಿರುದ್ಧ ಸರಕಾರದ ಸಮರಕೆ ಕೈಜೋಡಿಸೋಣಮಾಸ್ಕ್ ಸಾಮಾಜಿಕಅಂತರ  ಕೈತೊಳೆಯುವಿಕೆಪಾಲಿಸೋಣಆರೋಗ್ಯವ ಕಾಪಾಡಿಕೊಳ್ಳಲು ಪಣತೊಡೋಣ  ಮನುಜಮತ ವಿಶ್ವಪಥದ ಏಳ್ಗೆಗೆ ಹಾರೈಸೋಣಕರೋನ ಮುಕ್ತ ಬದುಕಿಗೆ ದೇವರಲಿ ಪ್ರಾರ್ಥಿಸೋಣ.

Cooking @pexels.com

ಹಾಗಲಕಾಯಿ ಚಟ್ನಿಪುಡಿ

Reading Time: 2 minutes ಹಾಗಲಕಾಯಿ ಚಟ್ನಿಪುಡಿ ಪ್ರಸ್ತುತ  ಜೀವನ ಶೈಲಿ, ಸಿದ್ಧಪಡಿಸಿದ ಆಹಾರಗಳ ಬಳಕೆ ಇತ್ಯಾದಿಗಳಿಂದ ರಕ್ತದ ಒತ್ತಡ, ಮಧುಮೇಹ ರೋಗಳಿಂದ ಬಳಲುವುದು ಸರ್ವೇ ಸಾಮಾನ್ಯವಾಗಿದೆ.ನಮ್ಮ ತಾಯಿ ಲಕ್ಷ್ಮಿಯವರಿಂದ ಕಲಿತ ಆರೋಗ್ಯಕ್ಕೆ ಉತ್ತಮವಾದ ಸರಳ, ಸ್ವಾದಿಷ್ಟ, ವಿಭಿನ್ನ ಹೊಸರುಚಿ ಹಾಗಲಕಾಯಿ…

SPB @BBC

ಸ್ವರಸಾಮ್ರಾಟ ಎಸ್ಪಿಬಿ …ಅನರ್ಘ್ಯರತ್ನ

Reading Time: < 1 minute ಸ್ವರಸಾಮ್ರಾಟ ಎಸ್ಪಿಬಿ …ಅನರ್ಘ್ಯರತ್ನ ಜನಮಾನಸ ನಾಯಕಎಸ್ಪಿಬಿ ಅಮರ ಗಾಯಕಸ್ನೇಹಜೀವಿ ಮುಗ್ಧ ನಿಷ್ಕಳಂಕ ಸಪ್ತ ಭಾಷಾ ಗಾಯಕಶಾಸ್ತೀಯ ಭಕ್ತಿರಸಜಾನಪದ ಚಿತ್ರಗೀತೆಖ್ಯಾತ ಗಾಯಕ ನಟನೆ ಗಾಯನ ನಿರ್ದೇಶನ ಪಯಣರೋಚಕ ಅದ್ಭುತ ಸ್ಫೂರ್ತಿದಾಯಕಕಂಚಿನಕಂಠ ಸ್ವರ ಮಾಂತ್ರಿಕಪದ್ಮಶ್ರೀ ಪದ್ಮಭೂಷಣ ವಿಜೇತ…