Mental Health @pexels.com

ರಾಕ್ಷಸನ ಹುಟ್ಟಡಗಿಸಿದ ಬಾಲಕ

Reading Time: 3 minutes ರಾಕ್ಷಸನ ಹುಟ್ಟಡಗಿಸಿದ ಬಾಲಕ ಮರಲಾಪುರ ಎಂಬ ದೆಶವನ್ನು ಮಹೀಧರ ನೆಂಬ ರಾಜ ಆಳುತ್ತಿದ್ದನು. ಆತನ ನಾಡಲ್ಲಿ ಸಾಕಷ್ಟು ನೈಸರ್ಗಿಕ ಸಂಪತ್ತು ಇತ್ತು.ಅವುಗಳ ರಕ್ಷಣೆಗೆಂದು ಭದ್ರವಾದ ಕೋಟೆ ಕೊತ್ತಲ ಕಟ್ಟಿಸಿದ್ದ.ಧನ- ಕನಕಗಳಿಂದಲೂ  ಆತನ ರಾಜ್ಯ, ಸುಭೀಕ್ಷ…