magic @pexels.com

ಮಾಯಾ ಬೀಸಣಿಕೆ

Reading Time: 2 minutes ಮಾಯಾ ಬೀಸಣಿಕೆ ಬಹಳ ದಿನಗಳ ಬಳಿಕ ಅಜ್ಜಿ ಊರಿನಿಂದ ಬಂದಿದ್ದರು.ಆ ಸಂಜೆ ಅವರನ್ನು ಸುತ್ತುವರೆದ ಚಿಳ್ಳಾಪಿಳ್ಳಿಗಳು ಒಂದೇ ಸಮ”ಅಜ್ಜೀ..ತಮಾಷೆಯಾಗಿರೊ ಕಥೆ ಹೇಳಿ ಪ್ಲೀಸ್.. ಪ್ಲೀಸ್”ಎಂದು ದುಂಬಾಲು ಬಿದ್ದಿದ್ದವು.ಆಗ ಅಜ್ಜಿ” ಸ್ವಲ್ಪ ತಾಳ್ರೋ.. ನಾನು ಯೋಚನೆ…

Cooking @pexels.com

ಹಾಗಲಕಾಯಿ ಚಟ್ನಿಪುಡಿ

Reading Time: 2 minutes ಹಾಗಲಕಾಯಿ ಚಟ್ನಿಪುಡಿ ಪ್ರಸ್ತುತ  ಜೀವನ ಶೈಲಿ, ಸಿದ್ಧಪಡಿಸಿದ ಆಹಾರಗಳ ಬಳಕೆ ಇತ್ಯಾದಿಗಳಿಂದ ರಕ್ತದ ಒತ್ತಡ, ಮಧುಮೇಹ ರೋಗಳಿಂದ ಬಳಲುವುದು ಸರ್ವೇ ಸಾಮಾನ್ಯವಾಗಿದೆ.ನಮ್ಮ ತಾಯಿ ಲಕ್ಷ್ಮಿಯವರಿಂದ ಕಲಿತ ಆರೋಗ್ಯಕ್ಕೆ ಉತ್ತಮವಾದ ಸರಳ, ಸ್ವಾದಿಷ್ಟ, ವಿಭಿನ್ನ ಹೊಸರುಚಿ ಹಾಗಲಕಾಯಿ…

SPB @BBC

ಸ್ವರಸಾಮ್ರಾಟ ಎಸ್ಪಿಬಿ …ಅನರ್ಘ್ಯರತ್ನ

Reading Time: < 1 minutes ಸ್ವರಸಾಮ್ರಾಟ ಎಸ್ಪಿಬಿ …ಅನರ್ಘ್ಯರತ್ನ ಜನಮಾನಸ ನಾಯಕಎಸ್ಪಿಬಿ ಅಮರ ಗಾಯಕಸ್ನೇಹಜೀವಿ ಮುಗ್ಧ ನಿಷ್ಕಳಂಕ ಸಪ್ತ ಭಾಷಾ ಗಾಯಕಶಾಸ್ತೀಯ ಭಕ್ತಿರಸಜಾನಪದ ಚಿತ್ರಗೀತೆಖ್ಯಾತ ಗಾಯಕ ನಟನೆ ಗಾಯನ ನಿರ್ದೇಶನ ಪಯಣರೋಚಕ ಅದ್ಭುತ ಸ್ಫೂರ್ತಿದಾಯಕಕಂಚಿನಕಂಠ ಸ್ವರ ಮಾಂತ್ರಿಕಪದ್ಮಶ್ರೀ ಪದ್ಮಭೂಷಣ ವಿಜೇತ…

Lord Ganesh with Vyas

ಗುರುಪೂರ್ಣಿಮೆ

Reading Time: < 1 minutes ಗುರುಪೂರ್ಣಿಮೆಯಂದುಮೊದಲಗುರು ತಾಯಿಗೆ, ಜೇವನ ಪಾಠ ಕಲಿಸಿದ ತಂದೆಗೆ, ಒಂದಕ್ಷರ ಕಲಿಸಿದ ಎಲ್ಲಾ ಗುರು ಹಿರಿಯರಿಗೆ ಅರ್ಪಿತ ನನ್ನ ಈ ಪುಟ್ಟ ಕವನ. ಗುರುನಮನ ಗುರುವೇ ಗುರುವೇಗುರುಪೂರ್ಣಿಮೆಯಂದುವ್ಯಾಸಪೂರ್ಣಿಮೆಯಂದುಶಿರಬಾಗಿ ನಮಿಸುವೆ. ವಿದ್ಯಾ ಬುದ್ಧಿ ಕಲಿಸಿದಬಾಳಿಗೆ ಮಾರ್ಗ ದರ್ಶಕರಾದಜ್ಞಾನದೇಗುಲದ ಕಲಶ…

ಪರಿಸರಗೀತೆ

Reading Time: < 1 minutes ಬನ್ವಿ ಬನ್ನಿ ಗೆಳೆಯರೆ ಎಳೆಯರೆವಿಶ್ವ ಪರಿಸರ ದಿನವ ಆಚರಿಸೋಣರಮ್ಯ ಪ್ರಕೃತಿ ಜನುಮದಾತೆ ವನದೇವಿಗೆ ನಮಿಸೋಣಪ್ರಕೃತಿಪ್ರೇಮಿ ಸಾಲುಮರದ ತಿಮ್ಮಕ್ಕನ್ನ ಅನುಸರಿಸೋಣ ಮನೆಗೊಂದು ಸಸಿಯ ನೆಟ್ಟು ಮರವ ಬೆಳೆಸೋಣಜೀವಿಗಳ ಶುದ್ಧಗಾಳಿಯ ಮೂಲ ಮರವ ರಕ್ಷಿಸೋಣ ಭೂಸವಕಳಿ ಪ್ರವಾಹ ತಡೆಗೋಡೆ…

ಕರೋನ – ಡರೋನ

Reading Time: < 1 minutes ಕರೋನ – ಡರೋನ ವಿಮಾನದಿ‌ ಬಂದಿಳಿಯಿತು ಹೆಮ್ಮಾರಿ ಕರೋನ|ಮುಖ ಮುಚ್ಚದಿದ್ದರೆ ಅದರ ರಣಕಹಳೆ ಪಕಡೋನ|| ಒಂದೇ ಏಟಿಗೆ ಎಲ್ಲರೂ ಮುದುರಿ ಹೆದರಿ ದೌಡೋನ|ಎಲ್ಲರಿಗೂ ಇರಲಿ ಧಾನ್ಯ ನೀವೊಬ್ಬರೇ ಭರೋನ|| ಸೂರ್ಯ ನೆತ್ತಿಗೇರುವವರೆಗೆ ಮಕ್ಕಳೆಲ್ಲರೂ ಜಾಗೋನ|ಆಸ್ವಾದಿಸುತಾ…