Pigeon Photo by Tim Mossholder from Pexels

 ಪಾರು ಮತ್ತು ಪಾರಿವಾಳ

Reading Time: 2 minutes  ಪಾರು ಮತ್ತು ಪಾರಿವಾಳ      ಆರನೇಯ ತರಗತಿಯಲ್ಲಿ ಓದುತ್ತಿದ್ದ ಪಾರ್ವತಿಗೆ, ಎಲ್ಲರೂ ಪ್ರೀತಿಯಿಂದ “ಪಾರೂ-ಪಾರೂ”ಎಂದೇ ಕೂಗುತ್ತಿದ್ದರು.ಆಟ-ಪಾಠಗಳಲ್ಲಿ ಈ ಪಾರೂ  ಯಾವಾಗಲೂ ಮುಂದು.ನೆರೆಮನೆಯಲ್ಲಿದ್ದ ಅದೇ ವಯಸ್ಸಿನ ಶಾರದ ಅವಳ ಕ್ಲಾಸ್ ಮೇಟ್,ಜೋತಗೆ ಆಪ್ತ ಗೆಳತಿ ಕೂಡ ಆಗಿದ್ದಳು.ಇಬ್ಬರೂ…