Lord Ganesh with Vyas

ಗುರುಪೂರ್ಣಿಮೆ

Reading Time: < 1 minute ಗುರುಪೂರ್ಣಿಮೆಯಂದುಮೊದಲಗುರು ತಾಯಿಗೆ, ಜೇವನ ಪಾಠ ಕಲಿಸಿದ ತಂದೆಗೆ, ಒಂದಕ್ಷರ ಕಲಿಸಿದ ಎಲ್ಲಾ ಗುರು ಹಿರಿಯರಿಗೆ ಅರ್ಪಿತ ನನ್ನ ಈ ಪುಟ್ಟ ಕವನ. ಗುರುನಮನ ಗುರುವೇ ಗುರುವೇಗುರುಪೂರ್ಣಿಮೆಯಂದುವ್ಯಾಸಪೂರ್ಣಿಮೆಯಂದುಶಿರಬಾಗಿ ನಮಿಸುವೆ. ವಿದ್ಯಾ ಬುದ್ಧಿ ಕಲಿಸಿದಬಾಳಿಗೆ ಮಾರ್ಗ ದರ್ಶಕರಾದಜ್ಞಾನದೇಗುಲದ ಕಲಶ…